Aatidonjidina -ಆಟಿಡ್ ಒಂಜಿ ದಿನ -2023
ದೇವಾಡಿಗ ಸಂಘ (ರಿ ) ಬೆಂಗಳೂರುದಿನಾಂಕ 30/07/2023 ನಡೆದ ಆಟಿಡ್ ಒಂಜಿ ದಿನ (ಆಷಾಡದ ಲ್ಲಿ ಒಂದು ದಿನ ) ಕಾರ್ಯಕ್ರಮ.ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವವಿಖ್ಯಾತ ಹೃದಯ ತಜ್ಞರಾದ ಶ್ರೀಯುತ ಡಾ|ಪ್ರವೀಣ್ ದೇವಾಡಿಗ (ನಾರಾಯಣ ಹೃದಯಾಲಯ)ರವರು ಉದ್ಘಾಟಿಸಿ ಸಮಾಜ ಬಾಂಧವರಿಗೆ ಹಿತವಚನವನ್ನು ಹಾಗೂ ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಎನ್ ರಮೇಶ್ ದೇವಾಡಿಗ ವಂಡ್ಸೆ, ಸಮಾಜದ ಏಳಿಗೆಗೆ ಎಲ್ಲಾ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ಶ್ರಮದ ಅವಶ್ಯಕತೆ ಹಾಗೂ ಮುಂದಿನ ನಡೆಯ ಬಗ್ಗೆ, ವಿವರಣೆ ನೀಡಿದರು. […]









