Trip to Devarayanadurga
ದೇವಾಡಿಗ ಸಂಘ (ರಿ) ಬೆಂಗಳೂರು ನಂ.6, ದೇವಾಡಿಗ ಸೌಧ, 2ನೇ ಹಂತ, ಐಡಿಯಲ್ ಹೋಮ್ಸ್ ಟೌನ್ ಶಿಪ್, ರಾಜರಾಜೇಶ್ವರಿ ನಗರ, ಬೆಂಗಳೂರು – 560 098 ಮಾನ್ಯರೆ, ಮಹಿಳಾ ಘಟಕ ಮತ್ತು ಯುವ ಘಟಕದ ವತಿಯಿಂದ ಸಮಾಜ ಭಾಂಧವರಿಗೆ ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು ಈ ಕೆಳಕಂಡ ಪ್ರವಾಸಿ ತಾಣಗಳಿಗೆ ಏರ್ಪಡಿಸಲಾಗಿದೆ. * ದೇವರಾಯನ ದುರ್ಗ * ನಾಮದ ಚಿಲುಮೆ * ಗೊರವನಹಳ್ಳಿ ಲಕ್ಷ್ಮೀದೇವಿ ದೇವಸ್ಥಾನ ದಿನಾಂಕ 20 ಜುಲೈ 2014 ಪ್ರವಾಸ ದರ- ರೂ.400/- ತಾವೆಲ್ಲರೂ […]









