ನಮ್ಮ ಸಂಘದ ನೂತನ ಸಭಾ ಭವನ ನಿರ್ಮಾಣಕ್ಕೆ ಉದಾರ ದೇಣಿಗೆ ಯಾಚಿಸಿ
ದೇವಾಡಿಗ ಸಂಘ (ರಿ) ಬೆಂಗಳೂರುನಂ.6, ದೇವಾಡಿಗ ಸೌಧ, 2ನೇ ಹಂತ, ಐಡಿಯಲ್ ಹೋಮ್ಸ್ ಟೌನ್ ಶಿಪ್,ರಾಜರಾಜೇಶ್ವರಿ ನಗರ, ಬೆಂಗಳೂರು – 560 098 ನಮ್ಮ ಸಂಘದ ನೂತನ ಸಭಾ ಭವನ ನಿರ್ಮಾಣಕ್ಕೆ ಉದಾರ ದೇಣಿಗೆ ಯಾಚಿಸಿ : ಆತ್ಮೀಯ ಸಮಾಜ ಬಾಂಧವರೇ, ಬೆಂಗಳೂರು ದೇವಾಡಿಗ ಸಂಘವು 1979ನೇ ಇಸವಿಯಲ್ಲಿ ಸನ್ಮಾನ್ಯ ಶ್ರೀ ವೀರಪ್ಪ ಮೊಯ್ಲಿಹಾಗೂ ಶ್ರೀಮತಿ ಮಾಲತಿ ಮೊಯ್ಲಿ ರವರ ಮಾರ್ಗದರ್ಶನದಲ್ಲಿ ಪ್ರಾರಂಭವಾಯಿತು. ಬೆಂಗಳೂರುದೇವಾಡಿಗ ಸಂಘವು ಕಳೆದ 4 ದಶಕಗಳಿಂದ ದೇವಾಡಿಗ ಸಮಾಜದ ಬಂಧುಗಳ ಆರ್ಥಿಕ,ಶೈಕ್ಷಣಿಕಹಾಗೂ ಸಮಾಜಿಕ […]









